• Home
  • Uncategorized
  • ಕ್ರಶರ್‌ನಲ್ಲಿ ದುರಂತ: ಲಾರಿ ಹರಿದು ಚಾಲಕ ಸಾವು

ಕ್ರಶರ್‌ನಲ್ಲಿ ದುರಂತ: ಲಾರಿ ಹರಿದು ಚಾಲಕ ಸಾವು

Share this...

ಅಂಕೋಲಾ: ಕ್ರಶರ್‌ಗೆ ಕಲ್ಲು ಖಾಲಿ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಹತ್ತು ಚಕ್ರದ ಲಾರಿ ಚಾಲಕನ ಮೇಲೆಯೇ ಹರಿದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಬೋಗ್ರಿಬೈಲ್‌ನಲ್ಲಿ ಮಂಗಳವಾರ ನಡೆದಿದೆ.

ಹಟ್ಟಿಕೇರಿ ನಿವಾಸಿ ಮಾರುತಿ ರಾಮಚಂದ್ರ ನಾಯ್ಕ (50) ಮೃತಪಟ್ಟ ದುರ್ದೈವಿ. ಬೋಗ್ರಿಬೈಲ್‌ನ ರಾಜು ಕಳಸ ಮಾಲೀಕತ್ವದ ಕ್ರಶರ್‌ಗೆ ಎಂದಿನಂತೆ ಕಲ್ಲು ಸಾಗಿಸಿ ಬಂದಿದ್ದ ಮಾರುತಿ, ಲಾರಿಯಿಂದ ಕೆಳಗಿಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಾರಿಯನ್ನು ನಿಲ್ಲಿಸಿ ಕಲ್ಲು ಖಾಲಿ ಮಾಡುವ ಸಂದರ್ಭದಲ್ಲಿ ಹ್ಯಾಂಡ್‌ಬ್ರೇಕ್ ಹಾಕದ ಕಾರಣ ಲಾರಿ ಏಕಾಏಕಿ ಚಲಿಸಲು ಆರಂಭಿಸಿದೆ ಎನ್ನಲಾಗಿದೆ. ಅಪಾಯ ಅರಿತ ಮಾರುತಿ ಲಾರಿಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರಾದರೂ, ನಿಯಂತ್ರಣಕ್ಕೆ ಬಾರದ ವಾಹನ ಅವರ ಮೇಲೆಯೇ ಹರಿದು ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಅಂಕೋಲಾ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತ ಮಾರುತಿ ನಾಯ್ಕ ಅವರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ದುರಂತವೊಂದು ಕಸಿದುಕೊಂಡಿದ್ದು, ಇದೀಗ ಅವರ ಕುಟುಂಬದ ಬದುಕು ಪ್ರಶ್ನಾರ್ಥಕವಾಗಿದೆ. ಘಟನೆಗೆ ನಿಖರ ಕಾರಣ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Naik Sep 5, 2026 1 min read
ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ
Share this…

Share this… Facebook Whatsappಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ರಾಜ್ಯ […]

Share this…

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Naik Sep 5, 2026 1 min read
अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.
Share this…

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण घेऊन या […]

Share this…

गोवा राज्यातील मोलम डिजिटल चेक नाका पडला बंद.

Naik Sep 4, 2026 1 min read
गोवा राज्यातील मोलम डिजिटल चेक नाका पडला बंद.
Share this…

Share this… Facebook Whatsappकर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी काही महिन्यापूर्वी डिजिटल […]

Share this…

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Naik Sep 3, 2026 1 min read
ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.
Share this…

Share this… Facebook Whatsappಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ ವಾಹನ ರಸ್ತೆ ಬದಿಗೆ […]

Share this…

ಅಂಬೇಡ್ಕರ್ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅನಾಹುತ ತಪ್ಪಿಸಿದ ಕ್ಷಿಪ್ರ ಕಾರ್ಯಾಚರಣೆ

Naik Sep 3, 2026 1 min read
ಅಂಬೇಡ್ಕರ್ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅನಾಹುತ ತಪ್ಪಿಸಿದ ಕ್ಷಿಪ್ರ ಕಾರ್ಯಾಚರಣೆ
Share this…

Share this… Facebook Whatsappಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ತಡರಾತ್ರಿ ಅನಿಲ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ. ಮಳೆಯ ನಡುವೆ […]

Share this…

ಗೋವಾ ರಾಜ್ಯದ ಲಾಟರಿ ಮಾರಾಟ; ವ್ಯಕ್ತಿ ವಶಕ್ಕೆ

Naik Sep 1, 2026 1 min read
ಗೋವಾ ರಾಜ್ಯದ ಲಾಟರಿ ಮಾರಾಟ; ವ್ಯಕ್ತಿ ವಶಕ್ಕೆ
Share this…

Share this… Facebook Whatsapp ಕಾರವಾರ: ನಗರದ ಮೀನು ಮಾರುಕಟ್ಟೆಯಲ್ಲಿ ಗೋವಾ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ […]

Share this…
Share this...

Releated Posts

ಕಾರವಾರ ಮೀನು ಮಾರುಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ

Share this...

Share this… Facebook Whatsapp ಕಾರವಾರ: ಜಿಲ್ಲಾ ಮಹಿಳಾ ಮೀನುಗಾರರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮೀನು ಮಾರುಕಟ್ಟೆಯಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜಾ…

Share this...
ByByNaik Sep 5, 2026

अंकिता करमळकर या विद्यार्थिनीने वकिली परीक्षेत चांगल्या गुणांनी उत्तीर्ण झाल्याबद्दल जोयडा तालुक्यातून करण्यात येत आहे कौतुक.

Share this...

Share this… Facebook Whatsapp रामनगर येथील विद्यार्थिनी अंकिता अनंत करमळकर हिने धारवाड येथील सिद्धाप्पा कांबळे कॉलेज येथे शिक्षण…

Share this...
ByByNaik Sep 5, 2026

गोवा राज्यातील मोलम डिजिटल चेक नाका पडला बंद.

Share this...

Share this… Facebook Whatsapp कर्नाटकातून अनमोड घाट मार्गे गोवा राज्यात जाणाऱ्या वाहनांची कागदपत्राची तपासणी करण्यासाठी मोलम या ठिकाणी…

Share this...
ByByNaik Sep 4, 2026

ಟೆಂಪೊ ಟ್ರಾವೆಲರ್ ಪಲ್ಟಿ ; ಪ್ರಯಾಣಿಕರು ಗಂಭೀರ.

Share this...

Share this… Facebook Whatsapp ಕಾರವಾರ: ಎದುರಿನಿಂದ ಬಂದ ಸಾಂಟ್ರೋ ಕಾರನ್ನು ತಪ್ಪಿಸಲು ಹೋಗಿದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟಿಟಿ…

Share this...
ByByNaik Sep 3, 2026

Leave a Reply

Your email address will not be published. Required fields are marked *

Scroll to Top