• Home
  • Crime
  • ಮಾಜಾಳಿಯಲ್ಲಿ ಸಿಕ್ಕಿತು ಒಂದು ಕೋಟಿ ರೂಪಾಯಿ ಹಣ
Image

ಮಾಜಾಳಿಯಲ್ಲಿ ಸಿಕ್ಕಿತು ಒಂದು ಕೋಟಿ ರೂಪಾಯಿ ಹಣ

ಕಾರವಾರ (28 october 2025) :- ಖಾಸಗಿ ಬಸ್ ನಲ್ಲಿ ದಾಖಲೆ ಇಲ್ಲದೆ ಗೋವಾ (goa)ದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದು ಕೋಟಿ ಹಣ ವಶಕ್ಕೆ ಪಡೆದು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಯ ಮಾಜಾಳಿ ಚಕ್ ಪೋಸ್ಟ್ ಬಳಿ ನಡೆದಿದೆ.


ಗೋವಾದಿಂದ(goa) ಬೆಂಗಳೂರಿನ ಹೊಸೂರಿಗೆ ಸಾಗಾಟ ಮಾಡಲಾಗುತಿದ್ದು , ಚಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುವ ವೇಳೆ ಚೀಲದಲ್ಲಿ ಹಣ ಪತ್ತೆಯಾಗಿದೆ. ಹಣದ ಸಂಬಂಧ ದಾಖಲೆ ಕೇಳಿದಾಗ ದಾಖಲೆ ನೀಡದ ಕಾರಣ ಬೆಂಗಳೂರು ಮೂಲದ ಕಲ್ಪೇಶದ , ರಾಜಸ್ಥಾನ ಮೂಲದ ಬಮರ ರಾಮ್ ಎಂಬಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಕೊಳ್ಳಲಾಗಿದೆ.


ಇನ್ನು ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನ ಕಲ್ಲೇಶ್ ಹಾಗೂ ಬಮರ ರಾಮ್ ಗೋವಾದ ಬೇರೆಯೊಬ್ಬರ ಹಣವನ್ನು ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೇ ಈ ಹಣದ ಮೂಲ,ದಾಖಲೆಗಳನ್ನು ಪೊಲೀಸರು ಕೇಳಿದಾಗ ನೀಡಿಲ್ಲ. ಈ ಹಿನ್ನಲೆಯಲ್ಲಿ ಚಿತ್ತಾಕುಲ ಪೊಲೀಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇನ್ನು ಕಲ್ಲೇಶ್‌ ಹಣ ಸಾಗಾಟ ವ್ಯವಹಾರ ಮಾಡುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಣ ಹವಾಲಾದ್ದೋ ಅಥವಾ ಇನ್ಯಾವುದೋ ಎಂಬ ಬಗ್ಗೆ ತಿಳಿದು ಬರಬೇಕಿದೆ

Releated Posts

भारत का नया बजेट क्या सस्ता क्या महंगा ?

भारत के बजट 2025-26 (जो 1 फरवरी 2025 को पेश किया गया था) और हाल ही में आए…

ByBySuneel Naik Feb 2, 2026

ಸಾಲಗಾರನ ಕಾಟಕ್ಕೆ ಒಂದೇ ಕುಟುಂಬ ಮೂವರ ಬಲಿ

ಬೆಂಗಳೂರು : ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ತನ್ನ ಮಗನಿಗೆ ವಿಷವಿಕ್ಕಿ ತಾಯಿ ಆತ್ಮ*ತ್ಯೆ ಮಾಡಿಕೊಂಡರೆ, ಕಣ್ಮುಂದೆಯೇ ಮೊಮ್ಮಗನ ಸಾವಿನ ನರಳಾಟ ಕಂಡು ಅಜ್ಜಿ ಹೃದಯಾಘಾತದಿಂದ…

ByBySuneel Naik Dec 9, 2025

ಉಗಾಂಡದ ಗೆಟ್ಟೋ ಕಿಡ್ಸ್ ಮತ್ತು ಕನ್ನಡ ಟಪಾಂಗ್ ಸಂಗೀತದ ಅದ್ಭುತ ಸಂಗಮ!

ಉಗಾಂಡದ ಗೆಟ್ಟೋ ಕಿಡ್ಸ್‌ನ ಹೈ-ಎನರ್ಜಿ ಸ್ಟೆಪ್‌ಗಳು ಮತ್ತು ಕನ್ನಡ ಟಪಾಂಗ್ ಸಂಗೀತದ ಅನನ್ಯ ಮಿಶ್ರಣವು ಇಂಟರ್ನೆಟ್‌ನಲ್ಲಿ ಕಾಡ್ಗಿಚ್ಚು ಹಚ್ಚಿದೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಆಫ್ರಿಕಾದಲ್ಲೂ…

ByBySuneel Naik Dec 4, 2025

Mumbai Crime : मुंबई हादरली; काळाचौकी येथे भररस्त्यात तरुणीवर वार, तरुणाने स्वतःचा गळा चिरला

भाऊबीजेच्या दुसऱ्याच दिवशी सकाळी मुंबईतील लालबाग काळाचौकी(Lalbaug Kalachowki) परिसरात मुंबईला हादरवून सोडणारी घटना घडली आहे. एका तरुणीला रस्त्यात…

ByByRupesh sawant Oct 24, 2025
4 Comments Text
  • bd33333bet says:
    Your comment is awaiting moderation. This is a preview; your comment will be visible after it has been approved.
    bd33333bet! Number mania! Never know when my lucky day will come so I will test my luck. Check this one out!: bd33333bet
  • whenpkrlogin says:
    Your comment is awaiting moderation. This is a preview; your comment will be visible after it has been approved.
    WhenPKRLogin? Gampang banget aksesnya, gak ribet. Game-nya juga enak dimainin pas lagi santai. Check it out di whenpkrlogin!
  • mnl63 casino login says:
    Your comment is awaiting moderation. This is a preview; your comment will be visible after it has been approved.
    MNL63 casino login was straightforward. Nothing complicated. Site loads fast. Now time to chase some wins y’all! Good luck: mnl63 casino login
  • 32wim says:
    Your comment is awaiting moderation. This is a preview; your comment will be visible after it has been approved.
    32wim is a decent spot to play. Could use some improvement with their interface but otherwise it is a great one. Give it a try!
  • Leave a Reply

    Your email address will not be published. Required fields are marked *

    Scroll to Top